ಒಂದು ವಿಚಿತ್ರ ನೋಡಿ, ಒಂದು ಹುಡುಗ ಹುಡಿಗಿ ಪ್ರೀತಿಯಲ್ಲಿ ಬಿದ್ದು ಮಿಂದುತ್ತಿದ್ದರೆ ಈ ಸಮಾಜ ಅವರನ್ನ ಲವರ್ಸ್ ಅನ್ನುತ್ತೆ, ಅದೇ ಲವರ್ಸ್ ಮದುವೆ ಆದರೆ ಗಂಡ ಹೆಂಡತಿ ಅನ್ನುತ್ತೆ ಹೊರತು ಲವರ್ಸ್ ಅಂತ ಅಲ್ಲ.
ಯಾಕೆ ಲವರ್ಸ್ ಮದುವೆಯ ನಂತರವೂ ಲವರ್ಸ್ ಅಂತ ಕರೆಯೋಕೆ ಅಗಲ್ಲವಾ?. ಆಗುತ್ತೆ, ನಾವು ಅವರನ್ನ ಲವರ್ಸ್ ಅಂತ ಕರೆಯುವ ಯೋಚನೆ ಇದ್ದರೂ ಕರೆಸಿಕೊಳೋ ಯೋಗ್ಯತೆ ಅವರಿಗೆ ಇರೋದಿಲ್ಲ.
ಇನ್ನೊಂದು ವಿಚಿತ್ರ ಕೇಳಿ, ಪ್ರೀತಿಸುವಾಗ ಪ್ರೀತಿಸಿದಾತ/ಪ್ರೀತಿಸಿದಾಕೆ ಸಿಗಲ್ಲಿಲ್ಲ ಅಂತ ಪ್ರಾಣ ಬಿಟ್ಟ ಎಷ್ಟೋ ಲೈಲಾ ಮಜ್ನುಗಳ ಕತೆಗಳು ಸಿಗುತ್ತೆವೆ ಹೊರುತು ಮದುವೆಯಾದ ನಂತರ ಏನೋ ಕಾರಣಕ್ಕೆ ಅವರಿಬ್ಬರೂ ಬೇರೆ ಬೇರಾಗಿ ಪ್ರೀತಿಗೆ ಅಂಬಲಿಸಿ ಅಂಬಲಿಸಿ ಜೀವ ಕಳೆದುಕೊಂಡ ಉದಾಹರಣೆ ಇಲ್ಲ.
ಮೊನ್ನೆ 3 -idiots ಸಿನಿಮಾ ನೋಡಲು PVR ge ಹೋಗಿದ್ದೆ, ಆ ಮೂರು idiots ಸಿನಿಮ ಹಾಲ್ನಲ್ಲಿ ಇರೋ ಮಂದಿಯನ್ನೆಲ್ಲ ಹೊಟ್ಟೆ ಹುಣ್ಣಾಗಿಸುವಷ್ಟು ನಗುಸ್ತಾ ಇದ್ದಾರೆ ನನ್ನ ಮುಂದಿನ ಸೀಟಿನ ಒಂದು ಹುಡುಗ ಹುಡಿಗೀನ ಬಿಟ್ಟು. ಅಷ್ಟೇ ಅಲ್ಲ ಆ ಹುಡಿಗಿ ಕಣ್ಣೀರು ಹಾಕ್ತಾ ಇದ್ದಳು. ಮುಖ ಸರಿಯಾಗಿ ಕಾನಿಸುತ್ತಿರಲ್ಲಿಲ್ಲವಾದರೂ ಅವರಾಡೋ ಪಿಸು ಮಾತು ನಂಗೆ ಕೇಳಿಸ್ತಾ ಇತ್ತು. ಅವಳು ತುಂಬಾ ನೊಂದಿದ್ದಳು ದುಖ:ದಲ್ಲೇ ಹೇಳಿದಳು "ರೀ ಇನ್ನೊಂದು ಸಲ ಇವತ್ತು ಆಸ್ಪತ್ರೆಗೆ ಹೋಗೋಣ, ಆದ ವಾರ ಡಾಕ್ಟರ ತಪ್ಪದೆ ಬಂದು ಚೆಕ್ ಮಾಡಿಸಿ ನೋವಿನ ಮೂಲ ಗೊತ್ತಾಗುತ್ತೆ ನಂತರ ಟ್ರೀಟ್ಮೆಂಟ್ ಸ್ಟಾರ್ಟ್ ಮಾಡಬಹುದು ಅಂತ ಹೇಳಿದ್ದಾರೆ, ಪ್ಲೀಸ್ ಕರ್ಣಿ ಇಲ್ಲ ಅನ್ನಬೇಡಿ, ನೀವು ಅಲ್ಲಿರಲೇಬೇಕು". ಆತ ರೇಗಿದ ದನಿಯಲ್ಲೇ ಉತ್ತರಿಸಿದ" ನೋಡೆ ಪ್ರತಿಬಾರಿ ನಿನ್ನ ಜೊತೆ ಆ ಹಾಳು ಆಸ್ಪತ್ರೆಗೆ ಬರೋಕ್ಕಾಗೋಲ್ಲ, ನಂಗೆ ಬೇರೆ ಕೆಲಸ ಇಲ್ಲವಾ? ನಾಳೆ ನಂಗೆ ಆಫೀಸ್ ನಲ್ಲಿ ಕ್ಲೈಂಟ್ ಜೊತೆ ಮೀಟಿಂಗ್ ಇದೆ. ಅದನ್ನ ಹೇಗೆ ನಿಬಾಯಿಸಲಿ ಅಂತ ಹೆಣಗುತಾ ಇದ್ದರೆ ಮದ್ದ್ಯ ನಿನ್ನ ಕಾಟ, ಸರಿಯಾಗಿ ಸಿನಿಮ ನೋಡಲು ಬಿಡಲ್ಲ, ನೋಡು ಬೇಕಿದ್ದರೆ ನೀನೊಬ್ಬಳೆ ಹೋಗು, ಒಂದಲ್ಲ ಹತ್ತು ಟೆಸ್ಟು ಆದರೂ ಮಾಡಿಸಿಕೋ, ಕರ್ಚು ಎಷ್ತಾದರೂ ಪರವಾಗಿಲ್ಲ, ನಾನು ನಂತರ ಆಫೀಸಿನಲ್ಲಿ ಮೆಡಿಕಲ್ ರೀ-ಇಮ್ಬರ್ಸ್ ಮಾಡಿಕೊಲ್ತೀನಿ, ಬಟ್ ನನ್ನ ಮಾತ್ರ ಪೀಡಿಸೋದು ಬಿಡು.", ಅಲ್ಲಿಗೆ ಅವಳ ದುಖ: ಕಣ್ಣೇರು ಎರಡೂ ಹೆಚ್ಹಾಯ್ತು, ನಂಗೂ ಎರಡೂ ಕಣ್ಣುಗಳೂ ತೆವಯಯ್ತು, ಆಮಿರಖಾನ್ನ ಹುಚ್ಚಾಟ ನೋಡಿ ನಗು ಹೆಚ್ಚಾಗಿ ಒಂದು ಕಣ್ಣು, ಆ ಹುಡಿಗಿಯ ವ್ಯತೆ ಕೇಳಿ ಇನ್ನೊಂದು ಕಣ್ಣು. ಸರಿ ಇಂಟರ್ವಲ್ ಟೈಮ್ ನಲ್ಲಿ ಸಿನಿಮಾ ಹಾಲ್ ಹೊರಗಡೆ ಮೊಬೈಲ್ ನಲ್ಲಿ ಗೆಳೆಯನ ಕಾಲ್ ಹೆಳಿತಾ ಇದ್ದೆ, ಒಂದು ಕ್ಷಣ ನಾನೇ ಜಾರಿ ಬಿದ್ದೆ ಅನ್ನೋ ಫೀಲಿಂಗ್. ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಜೋಡಿ ನನ್ನಿಂದ ಕೊಂಚ ದೂರದಲ್ಲಿ ಮಾತೆ ಇಲ್ಲದೆ ಅಪರಿಚಿತರಂತೆ ನಿಂತಿದ್ದರು, ಅಷ್ಟೇ ಆಗಿದ್ದರೆ ಏನೂ ಅನಿಸುತ್ತಿರಲಿಲ್ಲ, ಆದರೆ ಅವರಿಬ್ಬರೂ ನನ್ನ ಕ್ಲೋಸ್ ಫ್ರೆಂಡ್ಸ್. ಒಂದು ಕಾಲದಲ್ಲಿ ಮದುವೆಗೆ ಮುಂಚೆ ಈ ನನ್ನ ಗೆಳೆಯ ಆ ಹುಡಿಗೀನ ಎಸ್ಟೊಂದು ಪ್ರೀತಿಸುತ್ತಿದ್ದ ಅಂದ್ರೆ ಒಮ್ಮೆ ಅವಳು ಸ್ಕೂಟಿನಿಂದ ಬಿದ್ದು ಗಾಯ ಮಾಡಿಕೊಂಡಾಗ, ಇಡಿ ರಾತ್ರಿ ಅವಳ ಕಾಲನ್ನ ತನ್ನ ತೊಡೆ ಮೇಲೆ ಇಟ್ಟುಕೊಂದು ಮುಲಾಮು ಹಚ್ಚಿದ್ದ, ಅದಕ್ಕೆ ಏನೋ ಅಂತ ಪ್ರೀತಿಗೆ ಮೆಚ್ಚಿ ಮನಸೋತು ಇಬ್ಬರ ಮನೆ ಕಡೆಯವರು ಅವರಿಬ್ಬರ ಮದುವೆ ಮಾಡಿದ್ದ್ದರು. ಮದುವೆಯಾಗಿ ಒಂದೂವರೆ ವರ್ಷ ಕಳೆದಿಲ್ಲ, ಆಗಲೇ ಈ ರೀತಿ ವರ್ತಿಸುತ್ತಿರೋದು ನೋಡಿ ಬೇಜಾರಯ್ತು. ಮೌನ ಮುರಿದು ನಾನೇ ಅವನ್ನ ಮಾತಾಡಿಸಿದೆ, ನನ್ನ ನೋಡಿದ ತಕ್ಷಣ ಆ ಹುಡಿಗಿ ಒಳ ಹೋದಳು ಹಾಗೆ ಬುಜದಮೇಲೆ ಕೈ ಹಾಕಿ ಸಲುಗೆ ಇಂದ ಕೇಳಿದೆ ಏನಾಯ್ತು, ಏನಾಗ್ತಿದೆ ಗೆಳೆಯ?. ಆ ಮಹಾಶ್ಯಾಯ ಹೇಳಿದ "ಏನ್ ಮಾರಾಯ ಸಾಕಾಗಿದೆ ಜೀವನ ಇವಳ ಜೊತೆ. ಯಾವಾಗಲು ನೋವು, ಒಂದಿನ ಹೊಟ್ಟೆ ನೋವು ಇದ್ದರೆ ಇನ್ನೊಂದಿನ ತಲೆ ನೋವು, ಮತ್ತೊಂದಿನ ಶೀತ. ವಾರಕ್ಕೆ ಎರಡು ಜಂಡೂ ಭಂ ಸೀಸೆ ಕಾಲಿಯಾಗುತ್ತೆ. ಅವಳ ಪಕ್ಕದಲ್ಲಿ ಮಲಗಿದೆರೆ ಸಾಕು ಆ ಟ್ಯಾಬ್ಲೆಟ್ ಟಾನಿಕ್ ವಾಸನೆ ತಡಿಯೋಕೆ ಆಗದೆ ಓಡಿ ಹೋಗಲಾ ಅನ್ನಿಸುತ್ತ್ತೆ, ಮನೆ ಒಂದು ಸಣ್ಣ ಆಸ್ಪತ್ರೆ ಆಗಿದೆ. ಪ್ರತಿ ವಾರ ಡಾಕ್ಟರ ನ ಮೀಟ್ ಅಗಬೇಕು, ನನ್ನ ಈ ಕೆಲಸದ ಟೈಮ್ ನಲ್ಲಿ ಇವಳು ಜೊತೆಗೆ ಬರಬೇಕು ಅಂತ ಹಠ ಇಡಿತಾಳೆ. ವೆರಿ ಬ್ಯಾಡ್ ಗರ್ಲ್.". ಇಷ್ಟು ಕೇಳಿ ಒಳಗೆ ಒಂದು ಮರುಕ ಹುಟ್ಟಿತು ನಂಗೆ. ಅಲ್ಲ ಒಮ್ಮೆ ಅವಳು ಊರಿಗೆ ಹೋಗುವಾಗ ಜೊತೆ ಯಾರೋ ಇರಲಿಲ್ಲ ಅಂತ ನೊಂದು, 500 ಕಿಲೋ ಮೀಟರ್ ಬೈಕ್ ನಲ್ಲೆ ಕರೆತ್ದುಕೊಂಡು ಹೋಗಿ ಬಿಟ್ಟು ಬಂದ ಭೂಪ ಇವತ್ತು ಆಸ್ಪತ್ರೆ ಗೆ ಹೋಗೋಕೆ ರೆಡಿ ಇಲ್ಲ ಅಂದ್ರೆ ನಂಬೋಕೆ ಆಗ್ತಾ ಇಲ್ಲ. ಇದು ಇವನೊಬ್ಬನ ಗೋಳು ಅಲ್ಲ, ಮೋಸ್ಟ್ ಆಫ್ ದಿ ಲವರ್ಸ್ ಕಂ ಗಂಡ ಹೆಂಡತಿ ಸ್ತಿತಿ ಹೀಗೇನೆ. ನನ್ನ ಗೆಳತಿಯೊಬ್ಬಳು ಹೇಳಿದ್ದಳು " ನನ್ನ ಗಂಡ ಆಗೋನು ಗಂಡ ಆಗಿರದೆ ಗೆಳೆಯನಾಗಿರಬೇಕು. ಮದುವೆ ಆಗಿ, ಹತ್ತು ವರುಷ ಸಂಸಾರ ಆಗಿ, ಸೊಂಟದಲಿ ಆಕಡೆ ಈಕಡೆ ಒಂದೊಂದು ಟೈರ್ ಬೆಳೆದು ಕಣ್ಣಿಗೆ ಚಾಳೀಸು ಹಾಕಿ ಮುದಿ ಆಂಟಿ ತರಾ ಕಂಡರೂ ನನ್ನವನು ಫಸ್ಟ್ ಟೈಮ್ ಪ್ರೋಪೋಸ್ ಮಾಡುವಾಗಿನ ಆ ಪ್ರೀತಿ, ಆಸೆ, ದುಗುಡ ಆಗಲೂ ಇರಬೇಕು" ನೆನೆಸಿಕೊಂಡು ಸಣ್ಣಗೆ ನಗು ಬಂತು.
ಮದುವೆಗೆ ಮುಂಚೆ ಇರುವ ಆ ಪ್ರೀತಿ, ಕಾಳಜಿ, ಒಂದಿನ ಮಾತಾಡದೆ ಇದ್ದರೆ ಏನೋ ಕಳೆದು ಹೋಯ್ತು ಅನಿಸು ಆ ಫೀಲಿಂಗ್,ಒಂದೆರೆಡು ದಿನ ನೋಡದೆ ಇದ್ದರೆ ಜಗತ್ತೆಲ್ಲ್ಲಿ ಏನೋ ಆಗೋಯ್ತು ಅನ್ನುವಸ್ಟು ವಿರಹ, ಮದುವೆಯಾದ ನಂತರ ಇಗ್ನೋರ್ ಮಾಡೋದು , ಅವಳನ್ನ ಎಷ್ಟೂ ಅಂತ ನೋಡುದು ಅನ್ನೋ ಅಸಡ್ಡೆ ಆಗೋದೇಕೆ? ಹಾಗಂತ ಅವರ ಪ್ರೀತಿ ನಿಜದ ಪ್ರೀತಿ ಅಲ್ಲ ಅಂತನೂ ಅಲ್ಲ. ಮದುವೆಗೆ ಮುಂಚಿನ ಆ ಹುಮ್ಮಸ್ಸು, ಗೆಲ್ಲುವ ತವಕ ಅವಳು ಅವನ ಪಕ್ಕ ಕೂತು ಮಗು ತರ ಮುಸಿ ಮುಸಿ ನಕ್ಕು ಅವನ ಎದೆ ಮೇಲೆ ತಲೆ ಇಟ್ಟಾಗ ಇಡೀ ಈ ಜಗತಲ್ಲಿ ನಾನೇ ರಾಜ ಅವಳೇ ರಾಣಿ ಅಂತ ಪೋಸ್ ಕೊಡೂ ಹುಡುಗ, ತನ್ನ ಹುಡುಗನೇ ಮನ್ಮತ, ಅವನ ಜೊತೆ ಹೆಜ್ಜೆ ಹಾಕುವಾಗ ಅಕಸ್ಮಾತು ಗೆಳತಿಯರೆನೆದ್ದ್ರೂ ಕಣ್ಣಿಗೆ ಬಿದ್ದರೆ ತನ್ನ ಹುಡುಗನ ಭಾಹುವನ್ನ ಮತ್ತಸ್ತು ಗಟ್ಟಿಯಾಗಿ ತನ್ನ ಎದೆಗೆ ತಬ್ಬಿ ವಯಾರದಿಂದ ನಡಿಯೋ ಹುಡಿಗಿ ಒಂದು ವರ್ಷದ ಸಂಸಾರದಲ್ಲಿ ಈ ಎಲ್ಲವನ್ನು ಕರಗಿಸಿಬಿಡ್ತಾರ?
ಅದಕ್ಕೆ ನಾ ಹೇಳಿದ್ದು "ನಾವು ಅವರನ್ನ ಲವರ್ಸ್ ಅಂತ ಕರೆಯುವ ಯೋಚನೆ ಇದ್ದರೂ ಕರೆಸಿಕೊಳೋ ಯೋಗ್ಯತೆ ಅವರಿಗೆ ಇರೋದಿಲ್ಲ".
Any way ಪ್ರೀತಿಸುವಾಗಿನ ಆ experience is just an experience, nether it can’t be expressed nor explained.
ಪ್ರೀತಿಗೆ ಜೈ

--ರಾಜಶೇಕರ ಗೌಡ ಹೋತೂರ್ , ಬಾಗಲವಾಡ